ನಾನು ಚೆಕ್ಲಿಸ್ಟ್ ಪಾಲಿಸುತ್ತೇನೆ. ಚೆಕ್ಲಿಸ್ಟ್ ಫಾಲೋ ಮಾಡಿದರೆ ನಿಮ್ಮ ಡೈಲಿ ಜಾಬ್ ಬಹಳ ಎಜಿಯಾಗುತ್ತದೆ, ಹೌದಲ್ಲ್ವೆ ? ರೈಟ್ . ಇದೇರೀತಿ ಬ್ಲಾಗಿಂಗ್ ಕೂಡ, ನಿಮ್ಮಹತ್ತಿರಾ ಬ್ಲಾಗ್ ಸೆಟಪ್ ಚೆಕ್ಲಿಸ್ಟ್ ಇದ್ದಾರೆ. ನೀವು ಎಜಿಯಾಗಿ ಬ್ಲಾಗ್ ರಾಂಕಿಂಗ್ ಮತ್ತು ಸ್ಪೋನ್ಸೋರ್ಡ್ ಅದ್ವೆರ್ಟಿಸೆಮೆಂಟ್ ಚಾಚಿವೆ ಮಾಡಬಹುದು .
ಇಸ್ವಿ ೨೦೦೨ ಇಂದ ನನ್ನ ಇಂಗ್ಲಿಷ್ ಬ್ಲಾಗ್ ಸಕ್ಸೆಸ್ಫುಲ್ ನಡೆಸಿತ್ತಿದೇನ . ನಾನು ಎಲ್ಲ ರೀತಿಯ ಬ್ಲಾಗ್ನಲ್ಲಿ ಬಹಳ ವೆಬ್ ಟ್ರಾಫಿಕ್ ಗಳೆಸಿದೆ ಆದರೆ ಕೆಲವು ನನ್ನ ಬ್ಲಾಗ್ ಕೂಡ ಒಂದು ನ್ಯಾಯ ಪೈಸೆ ಹಣ ಕಾಸು ದುಡುಮೆ ಕೊಡಲಿಲ್ಲ, ಯಾಕೆ? ಇದರ ಉತ್ತರ ನಾನು ಕೂಡ ಸ್ವಲ್ಪ ಮಟ್ಟಿಗೆ ಬ್ಲಾಗ್ ಚೆಕ್ಲಿಸ್ಟ್ ಫಾಲೋ ಮಾಡಲಿಲ್ಲ. ಇದೀಗ ನಂಗೆ ಇದರ ಜ್ಞಾನ ಇದೆ .
ಬ್ಲಾಗ್ ಚೆಕ್ಲಿಸ್ಟ್ ಬಹಳ ಇಮ್ಪ್ರೋತಂತ್. ನೀವು ಈ ಬ್ಲಾಗ್ನ ಜಗತ್ತಿನ ಕಿಂಗ್ ಆಗಬೇಕಾದರೆ ಸೋಂವಾರಿತನ ಬಿಟ್ಟು ಬ್ಲಾಗ್ ಸ್ಟೆಪ್ ಚೆಕ್ಲಿಸ್ಟ್ ಪಾಲನೆ ಮರೆಯದೆ ಪಾಲಿಸ ಬೇಕು.
ಬಾರೆ ಬ್ಲಾಗ್ ಮೂಲಕ ದುಡ್ಡು ಮಾಡುವುದು ಮುಖ್ಯವಲ್ಲ. ಒಂದು ಚೆಕ್ಲಿಸ್ಟ್ ಮಲನೇ ಮಾಡುವುದು ಬಹಳ ಇಂಪಾರ್ಟೆಂಟ್. ಬನ್ನಿ ನೋಡೋಣ ಈ ಬ್ಲಾಗ್ ಸೆಟಪ್ ಚೆಕ್ಲಿಸ್ಟ್ ಏನು :
೧ . ನಿಮ್ಮ ಬ್ಲಾಗ್ನ ಟಾರ್ಗೆಟ್ ರೀಡರ್ಸ್ ಯಾರು ?
೨ . ನಿಮ್ಮ ಬ್ಲಾಗ್ ಯಾವುದರ ಬಗ್ಗೆ ?
೩ . ನೀವು ದುಡ್ಡುಮಾಡುವ ಸ್ಟ್ರಾಟೆಜಿ ಏನು ?
೪ . ನಿಮ್ಮ ಬ್ಲಾಗ್ ವೆಬ್ಸೈಟ್ seo ಓಪ್ಟಿಮೈಸೇ ಆಗಿದೆಯೇ ?
೫ . ನೀವು ನಿಮ್ಮ ಎಡಿಟೋರಿಯಲ್ ಕ್ಯಾಲಂಡರ್ ತಯ್ಯಾರ್ ಮಾಡಿಕೊಂಡಿದ್ದೀರಿ ?
೬ . ನೀವು ಬರೆಯುತ್ತಿರುವ ಕನ್ನಡ ಕಂಟೆಂಟ್ ೨-೩ ಬಾರೆ ಚೆಕ್ ಮಾಡಿದ್ದೀರಾ ?
೬ . ನೀವು ಬರೆದ ಬ್ಲಾಗ್ ಪ್ರಮೋಟ್ ಮಾಡಲು ಸ್ಟ್ರಾಟೆಜಿ ತಯ್ಯಾರಾಗಿದೆಯೇ ?
೭ . ನಿಮ್ಮ ಬ್ಲಾಗ್ ಕೆಟಗರಿ ಬ್ಲಾಗ್ಗ್ರ್ಸ್ ಲಿಸ್ಟ್ ಇದೆಯೇ ?
೮ . ಮೂವರು ಮುಖ್ಯ ಟಾಪಿಕ್ ಡಿಸೈಡ್ ಮಾಡಿಕೊಂಡಿದ್ದಿರಾ ?
೯. ಬೇಕಾಗಿರುವ ೩ ಇಂಪಾರ್ಟೆಂಟ್ ಚೆಕ್ಲ್ಕಿಸ್ಟ್ ಇದೆಯೇ ?
೧೦. ಫೈನಲ್ ಟಚ್, ನೀವು ಬರೆದ ಬ್ಲಾಗ್ ಕಾಪಿ ಸ್ಕೋಪ್ ವೆಬ್ಸೈಟ್ ಮೂಲಕ ಚೆಕ್ ಮಾಡಿ .
ಈ ೧೦ ಬ್ಲಾಗ್ ಸೆಟಪ್ ಚೆಕ್ಲಿಸ್ಟ್ ಬಹಳ ಇಂಪಾರ್ಟೆಂಟ್ . ಇದಲ್ಲದೆ ಫೇಸ್ಬುಕ್, ಟ್ವಿಟ್ಟರ್, ಲಿಂಕೇಡಿನ್ ಮತ್ತು ಇತ್ಯದು ಸೋಶಿಯಲ್ ಮೀಡಿಯಾ ವೆಬ್ಸೈಟ್ ಗಳಲ್ಲಿ ನಿಮ್ಮ ಹೊಸ ಬ್ಲಾಗ್ ಲಿಂಕ್ ಶೇರ್ ಮಾಡುವುದು ಮರೆಯಬೇಡಿ. ನನ್ನ ಈ ಬ್ಲಾಗ್ ಕೂಡ ಶೇರ್ ಮಾಡಿ ನಿಮ್ಮ ಫ್ರೆಂಡ್ಸಗೆ ಒನ್ಲೈನ್ ದುಡ್ಡು ಮಾಡಲು ಅವಕಾಶ ನೀಡಿ.

ನಮಸ್ಕಾರ, ಕನ್ನಡದಲ್ಲಿ ಬ್ಲಾಗ್ ಬರೆಯುವುದರಿಂದ ಆಡ್ಸೆನ್ಸ್ ನ ಪರವಾನಿಗೆ ದೊರೆಯುವುದಿಲ್ಲ. ಆಡ್ಸೆನ್ಸ್ ಬಿಟ್ಟು ಹಣ ಗಳಿಸಬಹುದಾದ ಇತರ ವಿಧಾನಗಳ ಬಗ್ಗೆ ನಿಮ್ಮ ಬ್ಲಾಗ್ನಲ್ಲಿ ಬರೆಯಿರಿ.
ReplyDeleteNice Article....
ReplyDelete