ನಮ್ಮ ಒಂದು ಫೇಸ್ಬುಕ್ ವೋಟಿಂಗ್ನಲ್ಲಿ " ಕನ್ನಡ ಡಬ್ಬಿಂಗ್ ? ಬೇಕು ? ಬೇಡ ? ಕಾಮೆಂಟ್ ಮಾಡಿ ಯಂದು ಕೇಳಿದಾಗ, ನಮ್ಮ ಕನ್ನಡ ಸಿನಿಮಾ ಫ್ಯಾನಗಳು ನೇರವಾಗಿ ಉತ್ತರ ನೀಡುವ ಬದಲು ತಾರೇ ತಾರೇ ಉತ್ತರ ನೀಡಿದರು. ಒಂದು ಉತ್ತರ ಬೇಕು ಅಥವಾ ಬೇಡ ಯಂದು ಬರಿಯ ೨% ಕನ್ನಡಿಗರು ಮಾತ್ರ. ನೀವೇ ಓದಿ ಅವರು ಕೊಂಟ್ಟಂತ ಉತ್ತರ ಅಥವಾ ಕಾಮೆಂಟ್ಗಳು :
೧) ಕನ್ನಡ ಸಿನಿಮಾ ಬೇರೆ ಭಾಷೆಯಲ್ಲಿ ಡಬ್ಬಿಂಗ್ ಆಗಲಿ ಕನ್ನಡ ಕ್ಕೆ ಬೇಡ.
೨) ಡಬ್ಬಿಂಗ್ ಮಾಡಿದ್ರೆ ಹೊಲಿವುಡ್ ಮೂವಿ ಓಕೆ.
೩) ಬೇಕಾದ್ರೆ ರಿಮೇಕ್ ಓಕೆ ಡಬ್ಬಿಂಗ್ ಬೇಡ .
೪) ಎಜುಕೇಶನ್ ಗೆ ಇಂಪಾರ್ಟೆಂಟ್ ಆಗ್ತಾಯಿರೋದು .
೫) ಕನ್ನಡಕ್ಕೆ ಬೇಡವೆ ಬೇಡ .
೬) ನಮಗೆ ಬೇಗಾದಾಗ ಹೇಳ್ತಿವಿ ಅವಕಾ ಡಬ್ಬಿಂಗ್ ಬೇಕಾಗಬೌದು .
೭) ಕನ್ನಡ ಸಿನಿಮಾ ಬೇರೆ ಭಾಷೆಗೆ ಡಬ್ಬಿಂಗ್ ಆಗ್ಲಿ ವಳ್ಳೆಯದು .
೯) ನಾವು ಕನ್ನಡ ಸಿನಿಮಾ ನೋಡೋದೆಲ್ಲ, ಇಟ್ಸ್ ಓಕೆ .
೨) ಡಬ್ಬಿಂಗ್ ಮಾಡಿದ್ರೆ ಹೊಲಿವುಡ್ ಮೂವಿ ಓಕೆ.
೩) ಬೇಕಾದ್ರೆ ರಿಮೇಕ್ ಓಕೆ ಡಬ್ಬಿಂಗ್ ಬೇಡ .
೪) ಎಜುಕೇಶನ್ ಗೆ ಇಂಪಾರ್ಟೆಂಟ್ ಆಗ್ತಾಯಿರೋದು .
೫) ಕನ್ನಡಕ್ಕೆ ಬೇಡವೆ ಬೇಡ .
೬) ನಮಗೆ ಬೇಗಾದಾಗ ಹೇಳ್ತಿವಿ ಅವಕಾ ಡಬ್ಬಿಂಗ್ ಬೇಕಾಗಬೌದು .
೭) ಕನ್ನಡ ಸಿನಿಮಾ ಬೇರೆ ಭಾಷೆಗೆ ಡಬ್ಬಿಂಗ್ ಆಗ್ಲಿ ವಳ್ಳೆಯದು .
೯) ನಾವು ಕನ್ನಡ ಸಿನಿಮಾ ನೋಡೋದೆಲ್ಲ, ಇಟ್ಸ್ ಓಕೆ .
೧೦) ಡಬ್ಬಿಂಗ್ ಮಾಡಿದ್ರೆ ನಮ್ಮ ಕನ್ನಡ ಸಿನಿಮಾ ಮುಳ್ಗ್ಹೋಗುತ್ತೆ, ಯಾಕೆ ಅಂತೀರಾ ಅಂದ್ರೆ ನಮ್ಮ ಕನ್ನಡ ಸಿನಿಮಾ ದಲ್ಲಿ ಡಮ್ಮ್ ಇಲ್ಲ .
ಕನ್ನಡ ಡಬ್ಬಿಂಗ್ ಬೇಕು ಅಥವಾ ಬೇಡ ಅನುವೊದಕ್ಕಿಂತ, ನಮ್ಮ ಕನ್ನಡಿಗರು ತಮ್ಮ ತಮ್ಮ ಅನಕೋಲಕ್ಕಾಗಿ ಬೇಕಂತೆ ಉತ್ತರ ನೀಡಿದ್ದಾರೆ. ನನಗೆ ಒಂದು ಉತರ ನಿಜವಾಗಿಯೂ ಇಷ್ಟವಾಯಿತು " ಡಬ್ಬಿಂಗ್ ಮಾಡಿದ್ರೆ ನಮ್ಮ ಕನ್ನಡ ಸಿನಿಮಾ ಮುಳ್ಗ್ಹೋಗುತ್ತೆ, ಯಾಕೆ ಅಂತೀರಾ ಅಂದ್ರೆ ನಮ್ಮ ಕನ್ನಡ ಸಿನಿಮಾ ದಲ್ಲಿ ಡಮ್ಮ್ ಇಲ್ಲ" ನೀವು ಈ ಉತ್ತರ ಬಗ್ಗೆ ಏನ್ ಅಂತೀರಾ, ನಿಜವೆ ಅಲ್ವಾ ೧೦% ಸತ್ಯ . ನಮ್ಮ ಕನ್ನಡ ಸಿನಿಮಾದಲ್ಲಿ ಯಾವ ಇಮ್ಪ್ರೋವೆಮೆಂಟ್ಸ್ ಆಗಿದೆ ಹೇಳಿ . ತೆಲಗು, ತಮಿಳ್ , ಹಿಂದಿ ಮಲ್ಯಾಳಮ್ ಇವೆಲ್ಲ ಸಿನಿಮಾ ಎಷ್ಟು ಇಂಪ್ರೂವ್ ಮಾಡ್ಕೊಂಡಿಹೋಗ್ತಾಯಿದೆ . ನಾವು ಕನ್ನಡ ಡಬ್ಬಿಂಗ್ ಆದ್ರೆ ಸೋಲ್ತಿವಿ ಅಂತ ಏನಾದ್ರು ಬೇಡ ಇಂತಿದೇವನೋ ಅಷ್ಟೇ.
ಕನ್ನಡ ಡಬ್ಬಿಂಗ್ ಆದ್ರೆ ಏನಂತೆ ನಮ್ಮ ದುನಿಯಾ ಸೂರಿ ಕೊಟ್ಟ ಚಾಲೆಂಜಿಂಗ್ ಸ್ಟೇಟ್ಮೆಂಟ್ ದುನಿಯಾ ಸೂರಿ ಪ್ರಕಾರ ಇದು ಸತ್ಯ! ''ಒಂದು ಗೆಲುವಿಗೋಸ್ಕರ, ಒಂದು ಸಿನಿಮಾ ಮಾಡುವುದಕ್ಕೋಸ್ಕರ ಅಷ್ಟೊಂದು ಕಷ್ಟಪಟ್ಟ ನಾವು ಇವತ್ತು ಸುಖದಲ್ಲಿ ಮುಳುಗಿಬಿಟ್ಟೆವಾ ಎಂಬ ಫೀಲ್ ಆಗುತ್ತೆ. ನಡೆಯುತ್ತೆ ಬಿಡು ಅನ್ನೋ ಧೋರಣೆ ಇದು. ಸತ್ಯ ಒಪ್ಪಿಕೊಳ್ಳುವುದಕ್ಕೆ ಏನಂತೆ? ಬೇರೆ ಭಾಷೆ ಚಿತ್ರರಂಗದಲ್ಲಿ ಇರೋ ಥರ ಇಲ್ಲಿ ಕ್ವಾಲಿಟಿ ಆಫ್ ಫಿಲ್ಮ್ ಮೇಕಿಂಗ್ ನಲ್ಲಿ ಸ್ಪರ್ಧೆ ಕೊಡೋರೇ ಇಲ್ಲ. ಫೈಟೇ ಇಲ್ಲ ಅಂದ್ರ ಮಜಾ ಇರಲ್ಲ ಇಂಡಸ್ಟ್ರೀಲಿ''- ದುನಿಯಾ ಸೂರಿ, ನಿರ್ದೇಶಕ
ಪಕ್ಕದೂರಿನವರ ಮೇಲೆ ಮ್ಯಾಚ್ ಆಡ್ಬೇಕು
''ಪಕ್ಕದೂರಿನವರು ಮ್ಯಾಚ್ ಗೆ ಕರೆದರೆ ನಾವು ಹೋಗೋಲ್ಲ. ನಮ್ಮೂರಲ್ಲೇ ಈಸಿಯಾಗಿ ಬಾಲು
ಹಾಕೋರು ಇದ್ದಾರೆ ಅಂತ ಒಂದು ಸರ್ಕಲ್ ಹಾಕ್ಕೊಂಡು ನಾವು ನಾವೇ ಆಡಿಕೊಂಡು ಕುಂತಿದ್ದೀವಿ.
ಅವರತ್ರ ಒಳ್ಳೇ ಬೌಲರ್ ಗಳು ಇದ್ದಾರೆ ಅಂತ ಅವರ ಜತೆ ಮ್ಯಾಚ್ ಗೆ ಹೋಗಲ್ಲ ಅಂದ್ರೆ
ಹೆಂಗೆ? ಇದು ಒಂದು ಸಲನಾದ್ರೂ ಉಲ್ಟಾ ಆಗಬೇಕು''- ದುನಿಯಾ ಸೂರಿ, ನಿರ್ದೇಶಕ
ನನ್ನ ಉತ್ತರ ಏನು ಅಂತೀರಾ, ನಿಜವಾಗಿಯೂ ಹೇಳ್ಬೇಕು ಅಂದ್ರೆ ನಮಗೆ ತಾಕತ್ ಎದೆ ಅಂತ ತೋರುಸ್ಕೊಳ್ಬೇಕು . ಚಾಲೆಂಜ್ ಎಕ್ಸೆಪ್ಟ ಮಾಡಿ ನವು ಕಾಂಪಿಟೇಷನ್ ಕೊಡನ ಬಿಡಿ ಅದು ಬಿಟ್ಟು ಹೆದುರಿಕೊಂಡ್ರೆ ಸರಿಯಿಲ್ಲ .
ಫರ್ಹಾನ್ ರಶೀದ್ - ಕ.com ಅಧ್ಯಕ್ಷರು - ನಿಮ್ಮ ಅಭಿಪ್ರಾಯ ಕೇಳುವುದಕ್ಕೆ ಸದಾ ಸಿದ್ಧವಾಗಿದ್ದೇನೆ ಡಯಬಿಟ್ಟು ಕಾಮೆಂಟ್ ಮಾಡಿ
ಫರ್ಹಾನ್ ರಶೀದ್ - ಕ.com ಅಧ್ಯಕ್ಷರು - ನಿಮ್ಮ ಅಭಿಪ್ರಾಯ ಕೇಳುವುದಕ್ಕೆ ಸದಾ ಸಿದ್ಧವಾಗಿದ್ದೇನೆ ಡಯಬಿಟ್ಟು ಕಾಮೆಂಟ್ ಮಾಡಿ
👍👍👍
ReplyDelete