Saturday, 8 April 2017

ಕನ್ನಡ ಬ್ಲಾಗ್ ಮಾಡುವವರು ಬೇಕಾಗಿದ್ದಾರೆ !

ಬೇಕಾಗಿದ್ದಾರೆ : ಕನ್ನಡ ಬರೆಯುವವರು, ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಟ್ರಾನ್ಸ್ಲಟೆ ಮಾಡುವವರು, ಕನ್ನಡದಲ್ಲಿ ಕಂಪ್ಯೂಟರ್ ಟೈಪಿಂಗ್ ಮಾಡುವವರು . ಈ ಬ್ಲಾಗ್ ಓದುವವರಿಗೆ ವಿನಂತಿ - ಡಯಬಿಟ್ಟು ತಮ್ಮ ಸ್ನೇಹಿತರಿಗೆ ಈ ಮಾಹಿತಿ ಶೇರ್ ಮಾಡಿ . ನಮಗೆ ಕನ್ನಡ ಬ್ಲಾಗರ್ ಬೇಕಾಗಿದ್ದಾರೆ . ನಮ್ಮ ಸಂಪರ್ಕ: contact@officialwebmaster.com

ನಾನು ಕನ್ನಡ ಬ್ಲಾಗರ್, ನನ್ನ ಬ್ಲಾಗ್ ಅಡ್ರೆಸ್ : ಕ.com . ನನ್ನ್ ಕನ್ನಡ ಸ್ವಲ್ಪ ಯಡವಟ್ಟ್ . ಅಡ್ಜಸ್ಟ್ ಮಾಡ್ಕೊಳಿ ಪ್ಲೀಸ್ . ಒಬ್ಬ ಮುಸ್ಲಿಂ ಕನ್ನಡಿಗ ಇದಕ್ಕಿಂತ ಹೈ ಕನ್ನಡ ಬರೆಯುವುದು ಸಾಧ್ಯವಿಲ್ಲ . ನನ್ನ ಹೆಸರು ಫರ್ಹಾನ್ ರಶೀದ್ ನಾನು ಹಾಸನ ಡಿಸ್ಟ್ರಿಕ್ಟ್ - ಅರೇಹಳ್ಳಿ - ಬೆಲೂರ್ ತಾಲೂಕ - ಕರ್ನಾಟಕ - ಇಂಡಿಯನ್:
  • Blogger Comments
  • Facebook Comments

0 comments:

Post a Comment

Item Reviewed: ಕನ್ನಡ ಬ್ಲಾಗ್ ಮಾಡುವವರು ಬೇಕಾಗಿದ್ದಾರೆ ! Rating: 5 Reviewed By: Farhan Rasheed
Scroll to Top