.ಕನ್ನಡಿಗರು ಬಾಹುಬಲಿ ೨ ಬೇರೆ ರಾಜ್ಯದಲ್ಲಿ ಕೂಡ ಬಾಯ್ಕಾಟ್ . ಫೇಸ್ಬುಕ್, ಟ್ವಿಟ್ಟರ್, ಇಡ್ಯಾಡಿ ಸೋಶಿಯಲ್ ಮೀಡಿಯಾ - ಯಲ್ಲಿ ನೋಡಿದರು ಬಾಹುಬಲಿ ೨ ಕರ್ನಾಟಕದಲ್ಲಿ ರಿಲೀಸ್ ಮಾಡೋದಿಕ್ಕೆ ಬಿಡಲ್ಲ. ಅಷ್ಟೇ ಅಲ್ಲ ಬೇರೆ ಸ್ಟಾಟೆನಲ್ಲಿ ವಾಸವಾಗಿರುವ ಕನ್ನಡಿಗರು ಕೂಡ ಬಾಹುಬಲಿ ೨ ನೋಡುವುದನ್ನು ಬಾಯ್ಕಾಟ್ ಮಾಡ್ತಾಇದ್ದಾರೆ ಅನ್ನೋ ವಾಂದು ಹೊಸ ಸುದ್ದಿ ಬಂದಿದೆ .
ಕಿರಿಕ್ ಕೀರ್ತಿ ಅವರುಕೂಡ ತಮ್ಮ ಫೇಸ್ಬುಕ್ ಅಪ್ಸತೆನಲ್ಲಿ ಬಾಹುಬಲಿ ೨ ಕರ್ನಾಟಕದಲ್ಲಿ ರಿಲೀಸ್ ಮಾಡೋದಿಕ್ಕಾ ಬಿಡೋದಿಲ್ಲ ಎಂದು ಹಿಲಿದ್ದಾರೆ .
Bharati Mysore Manoj Kumar Avadhani ಮತ್ತೆ ಕೀರ್ತಿ ಸರ್ ವಾದನ ಪ್ರಶ್ನೆ ಮಾಡುತ್ತಿರುವವರ ಗಮನಕ್ಕೆ ರಿ ಸ್ವಾಮಿ ಕೀರ್ತಿ ಸರ್ ಬಾಹುಬಲಿ ಸಿನಿಮಾ ನ ವಿರೋಧಿಸುತ್ತಿಲ್ಲ ಅದೆ ಸಿನಿಮಾದಾಗ್ ಅಭಿನಯ ಮಾಡಿರೋ ಸತ್ಯರಾಜ್ ಎಂಬ ಒಂಬುತನದ ಮನುಷ್ಯ ಕನ್ನಡಿಗರ ಬಗ್ಗೆ ಕನ್ನಡದ ಬಗ್ಗೆ ಆಡಿರುವ ಕೇವಲವಾದ ಮಾತುಗಳ ಬಗ್ಗೆ ಹೇಳಿರೊದು ಕೇಳುತ್ತ ಇರುವುದು ಎಲ್ಲೆಲ್ಲಿ ತಾವು ಯಾವುದನ್ನು ಪ್ರಶ್ನೆ ಮಾಡೋಕೆ ಸಾಧ್ಯ ಅದನ್ನ ಕೀರ್ತಿ ಸರ್ ಪ್ರಶ್ನೆ ಮಾಡಿದ್ದಾರೆ ಮಾಡ್ತಾರೆ ಅದನ್ನ ಯಾಕೆ ಕೇಳಲ್ಲ ಅಂತ ಅವಾಜ್ ಹಾಕೊ ಮುನ್ನ ಒಬ್ಬ ವ್ಯಕ್ತಿ ಒಂದು ಸಮಯದಲ್ಲಿ ಎಷ್ಟು ವಿಚಾರವಾಗಿ ಕೆಲಸ ಮಾಡಬಹುದು ಅನ್ನೋದನ್ನ ನಿಮಗೆ ನೀವೆ ಪ್ರಶ್ನೆ ಮಾಡಿಕೊಳ್ಳಿ ಹಾಗೆ ಸರ್ ತಮ್ಮನ್ನ ತಾವು ಕನ್ನಡ ಪರ ಹೊರಟಗಾರ ಎಂದು ಎಲ್ಲೂ ಹೇಳಿಕೊಂಡಿಲ್ಲ ಕನ್ನಡ ಭಾಷೆಗೆ ತನ್ನಿಂದ ಎಷ್ಟು ಸೇವೆನ ಮಾಡಲಿಕ್ಕೆ ಸಾಧ್ಯ ಅಷ್ಟನ್ನು ಮಾಡ್ತಿದ್ದಿನಿ ಅಂತ ಅಂದುಕೊಂಡು ಮಾಡುತ್ತಿರುವುದು ಆದರೆ ನಿಮ್ಮದು ಏನಾದಾರೂ ಸಲಹೆ ಇದ್ದರೆ ಸರಿಯಾದ ರೀತಿಯಲ್ಲಿ ಕೊಡಿ ಅದನ್ನು ಬಿಟ್ಟು ಇದನ್ನು ಯಾಕೆ ಕೇಳಲ್ಲ ಅದನ್ನು ಯಾಕೆ ಕೇಳಲ್ಲ ಎಂಬ ಅಧಿಕಾರದ ರೀತಿಯ ಮಾತುಗಳು ಬೇಡ .....
Sai Raghavendra Kumar ಒಂದು ವೇಳೆ ಈಗ ಸತ್ಯರಾಜ್ ಕ್ಷಮೆ ಕೇಳಿದ್ರು ಅದು ಬಾಹುಬಲಿ ಗೋಸ್ಕರ ಆಗುತ್ತೆ...
ಮನಃಪೂರ್ವಕವಾಗಿ ಕನ್ನಡಿಗರಿಗೆ ಅಥವಾ ಕರ್ಣಾಟಕಕ್ಕೆ ಹೇಳಿದಾಗಾಗಲ್ಲ...
ನೀನು ನಮ್ಮನ್ನ ಹಾಗೂ ನಮ್ಮ ನಾಡನ್ನ ಬೈದಿರೋದ್ರಿಂದ ಕ್ಷಮೆ ಕೇಳಬೇಕು ಅಂತ ನಾವೆ ಸತ್ಯರಾಜ್ ನ ಕೇಳಿಕೊಂಡ ಹಾಗಿದೆ...
ಅವನ ತಪ್ಪು ಅವನಿಗೆ ಅರಿವಾಗಿ ಸತ್ಯರಾಜ್ ತನ್ನಷ್ಟಕ್ಕೆ ತಾನೇ ಕ್ಷಮೆ ಕೇಳುವಹಾಗೆ ಮಾಡಬೇಕೆ ಹೊರತು ಬಾಹುಬಲಿ ನ ಇಟ್ಕೊಂಡ್ ನೇತಾಡಿದರೆ ಪ್ರಯೊಜನ ಇಲ್ಲ.....

0 comments:
Post a Comment